News and Updates

19ರಂದು ಬೆಳಗೊಳಕ್ಕೆ ಪ್ರಧಾನಿ ಮೋದಿ ( Shravanabelagola Mahamastakabhisheka 2018 )

ಮಹಾಮಸ್ತಕಾಭಿಷೇಕ ಉತ್ಸವದಲ್ಲಿ ಫೆ.19ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ ಎಂದು ಜೈನಮಠದ ಕಾರ್ಯಾಲಯದಿಂದ ಅಧಿಕೃತ ಸೂಚನೆ ಲಭ್ಯವಾಗಿದೆ.

ವಿಶೇಷ ಹೆಲಿಕಾಪ್ಟರ್ನಲ್ಲಿ ಮಧ್ಯಾಹ್ನ 12.45ಕ್ಕೆ ಬೆಳಗೊಳಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ. ಹೆಲಿಕಾಪ್ಟರ್‌ನಲ್ಲೇ ವಿಂಧ್ಯಗಿರಿಗೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಬಾಹುಬಲಿ ಮೂರ್ತಿಯ ದರ್ಶನ ಪಡೆಯಲಿದ್ದಾರೆ. ಪುಷ್ಪಾರ್ಚನೆ ನಡೆಸುವ ಸಾಧ್ಯತೆಯೂ ಇದೆ. ನಂತರ ಚಾವುಂಡರಾಯ ಸಭಾ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ಹಿಂದೆ ಪ್ರಧಾನಿಗಳಾಗಿದ್ದ ನೆಹರು, ಇಂದಿರಾಗಾಂಧಿ, ಪಿವಿ ನರಸಿಂಹರಾವ್ ಬೆಳಗೊಳಕ್ಕೆ ಭೇಟಿ ನೀಡಿದ್ದರು. ಫೆ.19 ರಂದು ಹಾಲಿ ಪ್ರಧಾನಿ ಆಗಮಿಸುತ್ತಿರುವುದು ಅತೀವ ಸಂತಸ ತಂದಿದೆ ಎಂದು ಶ್ರವಣಬೆಳಗೊಳ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

Prime Minister Narendra Modi is likely to participate in Mahamastakabhisheka 2018 celebrations, according to sources. Mr. Modi is expected to reach Shravanabelagola in a helicopter for the celebrations on 19th of this month. List of other dignitaries that may be participating the celebrations include Union ministers Rajnath Singh, Nirmala Sitaraman and AmithShah.This mega event has attracted Government heads in the past as well. It can be recalled that Pt. Jawaharlal Nehru had visited in 1953. Indira Gandhi had visited twice. Even presidents of India have been part of this colourful cultural event. Pt. Shankar Dayal Sharma and APJ Kalam had attended the Mahamastakabhisheka. Prime Minister Narendra Modi is expected to inaugurate some developmental programmes in the Chawundaraya Sabha Mantap. Pontiff of the Jain Mutt, Sri Charukeerti Bhattarak Swamy expressed his happiness over the Prime minister’s likely visit.

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka2018-Official App.
Visit our website : www.mahamastakabhisheka2018.com
Fallow us on Facebook: facebook.com/2018mastakabhisheka/ Daily updates on Mahamastakabhisheka2018, bhahubali, Kalashabooking, events, Lord Gommateshwara, Sharvanabelagola, Hassan.