News and Updates

5000 ಜನರಿಂದ ಅಟ್ಟಣಿಗೆಯ ಗುಣಮಟ್ಟ ಪರೀಕ್ಷೆ / Mock test on scaffolding at shravanabelagola ( Shravanabelagola Mahamastakabhisheka 2018 )

ಹಾಸನ: ಇದೇ ಮೊದಲ ಬಾರಿಗೆ ಅಳವಡಿಸಿರುವ ರಿಂಗ್ ಅಂಡ್ ಲಾಕ್ ತಂತ್ರಜ್ಞಾನದ ಅಟ್ಟಣಿಗೆ ಸಾಮರ್ಥ್ಯ ಪರಿಶೀಲನೆಗಾಗಿ 5000 ಜನರನ್ನು ಜಿಲ್ಲಾಡಳಿತ ಅಟ್ಟಣಿಗೆ ಮೇಲೆ ಸೇರಿಸಿತು.
ಲಕ್ಷಾಂತರ ಜನರು ಸೇರುವ ಸಮಾರಂಭ ಇದಾಗಿದ್ದು, ಲೋಪಗಳಾಗದಂತೆ ಕ್ರಮ ಕೈಗಳಲು ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ ಅಟ್ಟಣಿಗೆಯ ಸಾಮರ್ಥ್ಯ ಪರಿಶೀಲಿಸಿದೆ.

ವಿಂಧ್ಯಗಿರಿಯಲ್ಲಿ ಅಳವಡಿಸಿರುವ ಈ ಅಟ್ಟಣಿಗೆಯು ಐದು ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ತ್ಯಾಗಿಗಳು, ಅವರ ಸಹಾಯಕರು, ಕಳಸಾಭಿಷೇಕ ಮಾಡುವವರು ಹಾಗೂ ವೀಕ್ಷಕರು ಕೂರಲು ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ ಎಂದು ಅಟ್ಟಣಿಗೆ ಪರಿಶೀಲನೆ ನಂತರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಮಹಾಮಸ್ತಕಾಭಿಷೇಕದ ದಿನ ಗೊಂದಲವಾಗಬಾರದು ಎಂದು ಅಣಕು ಪ್ರದರ್ಶನ ನಡೆಸಲಾಯಿತು. ಫೆ.18 ರಿಂದ ಮಧ್ಯಾಹ್ನ 2ಗಂಟೆ ನಂತರ ಸಾರ್ವಜನಿಕರು ಅಭಿಷೇಕ ನಡೆಸಬಹುದಾಗಿದೆ. ಇದಕ್ಕಾಗಿ ಮಠದ ವತಿಯಿಂದ ಕಳಸದ ಕೌಂಟರ್ ತೆರೆಯಲಾಗುವುದು ಎಂದರು.

Mock test on scaffolding at shravanabelagola

Hassan: The scaffolding constructed at Shravanabelagola using the German ‘Ring And Lock’ Technology was subjected live load test using 5000 people. This test was conducted as a pre- requisite to the upcoming event of Mahamastkabhisheka 2018.

As millions of visitors are expected in this mega celebration, the test was conducted to assess the performance of scaffolding.

The gallery has a seating capacity of 5000. Separate locations have been created for Tyagis, their assistants, devotees performing Kalashabhisheka and spectators, said Hassan District Commisioner Rohini Sindhoori.

General public are allowed to perform Kalashabhisheka from 18th February 2p.m. onwards. A kalash counter will be opened for these purposes, said the Mutt authorities.

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka2018-Official App.
Visit our website : www.mahamastakabhisheka2018.com
Fallow us on Facebook: facebook.com/2018mastakabhisheka/ Daily updates on Mahamastakabhisheka2018, bhahubali, Kalashabooking, events, Lord Gommateshwara, Sharvanabelagola, Hassan.