Event Details

ಪ್ರತಿನಿತ್ಯವೂ ವಿಶೇಷ ಕಾರ್ಯಕ್ರಮಗಳು / Daily Special Programmes

ಪ್ರತಿನಿತ್ಯವೂ ವಿಶೇಷ ಕಾರ್ಯಕ್ರಮಗಳು
ಮಹಾಮಸ್ತಕಾಭಿಷೇಕದ ಸುಸಂದರ್ಭದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರ ದಿವ್ಯ ಮಾರ್ಗದರ್ಶನದಂತೆ ಶ್ರವಣಬೆಳ್ಗೊಳದಲ್ಲಿ ಪ್ರತಿ ನಿತ್ಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ಇವುಗಳಲ್ಲಿ ಪ್ರಮುಖವಾದುವು ಈ ಕೆಳಕಂಡತ್ತಿವೆ.
• ಅಂತರ್ರಾಷ್ಟ್ರೀಯ ಜೈನ ಸಾಹಿತ್ಯ ಸಮ್ಮೇಳನ
• ಸರ್ವಧರ್ಮ ಸಮ್ಮೇಳನ
• ಅಂತರಾಷ್ಟ್ರೀಯ ವಸ್ತುಪ್ರದರ್ಶನ
• ರೈತರು ಹಾಗೂ ತಯಾರಕರು ಗ್ರಾಹಕರೊಡನೆ ನೇರ ವಹಿವಾಟಿಗೆ ಮಾರಾಟ ಮೇಳ
• ರೈತರಿಗಾಗಿ “ಕಲ್ಪಾಮೃತ” ಮಳಿಗೆಯನ್ನು ತೆರೆಯಲಾಗುತ್ತದೆ.

On the auspicious occasion of Mahamastakabhisheka, under the auspices of Swastisri Charukeerti Bhattaraka, several conferences, cultural and spiritual events have been organised at Shravanabelgola. Most prominent among them are listed below :
• International Conference on Jain Literature
• Sarvadharma Sammelan (All-religions Meet )
• International Exhibition to be held between February 15 and 28
• A Trade Fair has been proposed to provide the farming community and the producers with a Platform to transact directly with the customers
• A separate stall for farmers named “Kalpamrita” will be setup.

दैनिक विशेष कार्यक्रम

महामस्तकाभिषेक के पावन अवसर पर श्रावणबेलगोला में स्वस्तिश्री चारुकीर्ति भट्टारक के तत्वावधान में अनेक सम्मेलन, सांस्कृतिक और आध्यात्मिक समारोह आयोजित किया गया है। इन समारोहों में जैन साहित्य पर अंतरराष्ट्रीय सम्मेलन और सर्वधर्म सम्मेलन मुख्य रूप से उल्लेखनीय हैं। 15 फरवरी से 28 फरवरी तक चलने वाली अंतरराष्ट्रीय प्रदर्शनी के अलावा किसानों और उत्पादकों के लिए एक व्यापार मेला आयोजित करने का भी प्रस्ताव है जहाँ वे ग्राहकों के साथ सीधा संवाद कर सकते हैं। किसानों के लिए ”कल्पामृत“ नामक एक अलग स्टाॅल की व्यवस्था की जाएगी।